hereinafter ಹಿಅರಿನ್‍ಆಹರ್‍
ಕ್ರಿಯಾವಿಶೇಷಣ

(ಮುಖ್ಯವಾಗಿ ನ್ಯಾಯಶಾಸ್ತ್ರ, ಔಪಚಾರಿಕ) (ದಸ್ತಾವೇಜು ಮೊದಲಾದವುಗಳಲ್ಲಿ) ಈ ಕೆಳಗೆ; ಇದರಡಿಯಲ್ಲಿ; ಈ ಮುಂದೆ; ಮುಂದಿನ ಭಾಗದಲ್ಲಿ; ಉತ್ತರ ಭಾಗದಲ್ಲಿ.