hereby ಹಿಅರ್‍ಬೈ
ಕ್ರಿಯಾವಿಶೇಷಣ

ಈ, ಇದರ – ಮೂಲಕ; ಇದರ – ಪ್ರಕಾರ, ಪರಿಣಾಮವಾಗಿ, ಫಲವಾಗಿ: I hereby resign my office ಈ ಮೂಲಕ ನಾನು ನನ್ನ ಹುದ್ದೆಯನ್ನು ತ್ಯಜಿಸುತ್ತೇನೆ.