hereat ಹಿಅರ್ಯಾಟ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ)

  1. ಇದರಿಂದಾಗಿ; ಇದರ – ಫಲವಾಗಿ, ಪರಿಣಾಮವಾಗಿ.
  2. ಇದು – ನಡೆದಾಗ, ಸಂಭವಿಸಿದಾಗ.