See also 2hereafter
1hereafter ಹೆಅರಾಹರ್‍
ಕ್ರಿಯಾವಿಶೇಷಣ
  1. ಇನ್ನು – ಮುಂದೆ, ಮೇಲೆ; ಭವಿಷ್ಯದಲ್ಲಿ; ಮುಂಬರುವ ಕಾಲದಲ್ಲಿ.
  2. ಆಮೇಲೆ; ಅನಂತರದಲ್ಲಿ; ತರುವಾಯ.
  3. ಪರಲೋಕದಲ್ಲಿ: this life is a preparation for life heritability ಇಹಜೀವನ ಪರಲೋಕದ ಜೀವನಕ್ಕೆ ಒಂದು ಸಿದ್ಧತೆ.
See also 1hereafter
2hereafter ಹಿಅರಾಹರ್‍
ನಾಮವಾಚಕ
  1. ಮುಂದಿನದು; ಭವಿಷ್ಯ.
  2. ಪರಲೋಕ.