hereabouts ಹಿಅರಬೌಟ್‍ಸ್‍
ಕ್ರಿಯಾವಿಶೇಷಣ

(hereabout ಎಂದೂ ಪ್ರಯೋಗ)ಇಲ್ಲೇ ಹತ್ತಿರದಲ್ಲಿ; ಇಲ್ಲೇ ಎಲ್ಲೋ; ಎಲ್ಲೆಲ್ೋ; ಈ ಸುತ್ತಮುತ್ತಲಿನಲ್ಲಿ: it must lie somewhere hereabouts ಅದು ಇಲ್ಲಿಯೇ ಹತ್ತಿರದಲ್ಲೆಲ್ಲೋ ಇರಬೇಕುis there no physician hereabouts for curing dumbness? ಮೂಕತನವನ್ನು ವಾಸಿ ಮಾಡುವುದಕ್ಕೆ ವೈದ್ಯನಾರೂ ಈ ಸುತ್ತಮುತ್ತಲಲ್ಲಿ (ಇಲ್ಲೇ ಹತ್ತಿರದಲ್ಲಿ) ಇಲ್ಲವೇ?