herdsman ಹಡ್ಸ್‍ ಮನ್‍
ನಾಮವಾಚಕ
(ಬಹುವಚನ herdsmen).

ಗೊಲ್ಲ ಯಾ ಕುರುಬ; ದನಗಾಹಿ ಯಾ ಕುರಿಗಾಹಿ; ಮಂದೆಯವನು; ದನ, ಕುರಿ, ಮೊದಲಾದವುಗಳ ಹಿಂಡು ಕಾಯುವವನು.