herby ಹರ್ಬಿ
ಗುಣವಾಚಕ
( ತರರೂಪ herbier, ತಮರೂಪ herbiest)
  1. ಓಷಧಿಸಮೃದ್ಧಿಯುಳ್ಳ; ಹೇರಳವಾಗಿ ಮೂಲಿಕೆ ಸಸ್ಯಗಳುಳ್ಳ.
  2. ಓಷಧಿ ಸ್ವಭಾವದ; ಸಸ್ಯ, ಮೂಲಿಕೆಗಳ ಅಡುಗೆಯ ಯಾ ಓಷಧಿಯ ಸ್ವಭಾವದ.