herborize ಹರ್ಬರೈಸ್‍
ಅಕರ್ಮಕ ಕ್ರಿಯಾಪದ
  1. ಮಿದುತಾಳಿನ ಸಸ್ಯಗಳನ್ನು ಸಂಗ್ರಹಿಸು; ಮೂಲಿಕೆಗಳನ್ನು ಶೇಖರಿಸು.
  2. (ಮುಖ್ಯವಾಗಿ ಸಸ್ಯಗಳನ್ನು ಬೆಳೆದ ಹಾಗೆ ಅವನ್ನು ಶೋಧಿಸಿ) ಸಸ್ಯಗಳನ್ನು ವೀಕ್ಷಿಸು; ಸಸ್ಯಗಳ ಸೂಕ್ಷ್ಮಪರಿಶೀಲನೆ ನಡೆಸು.