herborization ಹರ್ಬರೈಸೇಷನ್‍
ನಾಮವಾಚಕ
  1. ಸಸ್ಯ ಸಂಗ್ರಹಣೆ; ಮೂಲಿಕೆಗಳ ಶೇಖರಣೆ.
  2. ಸಸ್ಯ – ವೀಕ್ಷಣೆ, ಪರಿಶೀಲನೆ.
  3. ಸಸ್ಯವೀಕ್ಷಣಾ ಪ್ರವಾಸ.