herbivorous ಹರ್ಬಿವರಸ್‍
ಗುಣವಾಚಕ

(ಮುಖ್ಯವಾಗಿ ಪ್ರಾಣಿಗಳ ವಿಷಯದಲ್ಲಿ) ಸಸ್ಯಾಹಾರಿ; ಶಾಕಾಹಾರಿ; ಸಸ್ಯಗಳ ಎಲೆಗಳನ್ನು ಆಹಾರವಾಗಿ ತಿನ್ನುವ.