herbicide ಹರ್ಬಿಸೈಡ್‍
ನಾಮವಾಚಕ

ಸಸ್ಯನಾಶಕ; ಬೇಡದ ಸಸ್ಯಗಳನ್ನು ನಾಶಮಾಡಲು ಬಳಸುವ, ಸಸ್ಯಗಳನ್ನು ಕೊಲ್ಲುವ ದ್ರವ್ಯ.