herbarium ಹರ್ಬೇರಿಅಮ್‍
ನಾಮವಾಚಕ
(ಬಹುವಚನ herbaria ಉಚ್ಚಾರಣೆ ಹರ್ಬೇರಿಅ).
  1. (ಸಕ್ರಮವಾಗಿ, ವ್ಯವಸ್ಥಿತವಾಗಿ ಜೋಡಿಸಿದ) ಒಣ, ಶುಷ್ಕ ಸಸ್ಯಸಂಗ್ರಹ.
  2. ಒಣಸಸ್ಯ ಸಂಗ್ರಹ ಪುಸ್ತಕ; ಒಣ ಸಸ್ಯಗಳನ್ನು ಇಡಲು ತಯಾರಿಸಿದ ಪುಸ್ತಕ ಯಾ ಅರೆ.
  3. ಶುಷ್ಕ ಸಸ್ಯಾಲಯ; ಒಣಸಸ್ಯಗಳನ್ನು ಸಕ್ರಮವಾಗಿ ಜೋಡಿಸಿಟ್ಟಿರುವ ಕೋಣೆ ಯಾ ಕಟ್ಟಡ.