herbalist ಹರ್ಬಲಿಸ್ಟ್‍
ನಾಮವಾಚಕ
  1. ಮೂಲಿಕೆ, ಓಷಧಿ – ವ್ಯಾಪಾರಿ.
  2. (ಮುಖ್ಯವಾಗಿ ಹಿಂದಿನ ಸಸ್ಯಶಾಸ್ತ್ರ ಲೇಖಕರ ವಿಷಯದಲ್ಲಿಮಾತ್ರ ಪ್ರಯೋಗ).
    1. ಸಸ್ಯತಜ್ಞ; ಓಷಧಿತಜ್ಞ; ಸಸ್ಯಗಳ ಬಗ್ಗೆ ಪರಿಶ್ರಮವುಳ್ಳವನು.
    2. ಸಸ್ಯಸಂಗ್ರಹಿ; ಮೂಲಿಕೆಗಳನ್ನು ಸಂಗ್ರಹಿಸುವವನು.
    3. ಸಸ್ಯಶಾಸ್ತ್ರಜ್ಞ; ಸಸ್ಯವಿಜ್ಞಾನಿ; ಸಸ್ಯಗಳ, ಮೂಲಿಕೆಗಳ ಬಗ್ಗೆ ಅಧ್ಯಯನ ನಡೆಸುವವನು.