herbaceous ಹರ್ಬೇಷಸ್‍
ಗುಣವಾಚಕ
  1. ಮೂಲಿಕೆಯ; ಮೂಲಿಕೆಯ ಸಂಬಂಧದ.
  2. ಮೂಲಿಕೆಯಂಥ; ಔಷಧೀಯ; ಮೂಲಿಕೆಯ ಲಕ್ಷಣವುಳ್ಳ.
  3. (ಸಸ್ಯಗಳ ಮತ್ತು ಸಸ್ಯಭಾಗಗಳ ವಿಷಯದಲ್ಲಿ) ದಾರುವಿಲ್ಲದ; ದಾರು ಬೆಳೆಯದ.
  4. (ಹೂವು ಮೊದಲಾದವುಗಳ ವಿಷಯದಲ್ಲಿ) ಪರ್ಣಸ್ವರೂಪದ; ಬಣ್ಣ, ರಚನೆ, ಮೊದಲಾದವುಗಳಲ್ಲಿ ಸಾಧಾರಣ ಎಲೆಯಂತಿರುವ.