heraldically ಹೆರ್ಯಾಲ್ಡಿಕಲಿ
ಕ್ರಿಯಾವಿಶೇಷಣ
  1. ವಂಶಲಾಂಛನ ವಿದ್ಯೆಗೆ ಸಂಬಂಧಿಸಿದಂತೆ; ವಂಶಲಾಂಛನ ವಿದ್ಯೆಯ ಪ್ರಕಾರ.
  2. ವಂಶಲಾಂಛನಗಳಿಗೆ ಸಂಬಂಧಿಸಿದಂತೆ.