heraldic ಹೆರ್ಯಾಲ್ಡಿಕ್‍
ಗುಣವಾಚಕ
  1. ವಂಶಲಾಂಛನ ವಿದ್ಯೆಯ ಯಾ ಅದಕ್ಕೆ ಸಂಬಂಧಿಸಿದ.
  2. ವಂಶಲಾಂಛನಗಳ ಯಾ ಅವಕ್ಕೆ ಸಂಬಂಧಿಸಿದ: heraldic history ವಂಶಲಾಂಛನಗಳ ಇತಿಹಾಸ; ವಂಶಲಾಂಛನ. ಚರಿತ್ರೆheraldic device ವಂಶಲಾಂಛನ; ಕುಲಚಿಹ್ನೆ.
  3. ರಾಜಘೋಷಕರ, ದೂತರ ಯಾ ಅವರಿಗೆ ಸಂಬಂಧಿಸಿದ.