1heptasyllabic ಹೆಪ್ಟಸಿಲ್ಯಾಬಿಕ್‍
ಗುಣವಾಚಕ

(ಛಂದಸ್ಸು) ಸಾಲಿನಲ್ಲಿ ಏಳು ಉಚ್ಚಾರಾಂಶಗಳುಳ್ಳ, ಸಪ್ತ ಮಾತ್ರೆಗಳುಳ್ಳ.

2heptasyllabic ಹೆಪ್ಟಸಿಲ್ಯಾಬಿಕ್‍
ನಾಮವಾಚಕ

(ಛಂದಸ್ಸು) ಸಪ್ತಮಾತ್ರಾಪಂಕ್ತಿ; ಏಳು ಮಾತ್ರೆಗಳುಳ್ಳ (ಪದ್ಯ) ಸಾಲು.