heptarchy ಹೆಪ್ಟಾರ್ಕಿ
ನಾಮವಾಚಕ
(ಬಹುವಚನ heptarchies).
  1. ಸಪ್ತಾಯತ ಪ್ರಭುತ್ವ; ಸಪ್ತ(ರಾಜರ) ಪ್ರಭುತ್ವ; ಏಳುಮಂದಿ ರಾಜರು ನಡೆಸುವ ಸರ್ಕಾರ.
  2. (ಬ್ರಿಟನ್ನಿನಲ್ಲಿ ಕ್ರಿಸ್ತಶಕ 7–8ನೇ ಶತಮಾನಗಳಲ್ಲಿದ್ದವೆಂದು ಹೇಳಲಾಗಿರುವ ಆಂಗಲ್ಸ್‍ ಮತ್ತು ಸ್ಯಾಕ್ಸನರ) ಏಳುರಾಜ್ಯಗಳು; ಸಪ್ತರಾಜ್ಯ.