See also 2heptaglot
1heptaglot ಹೆಪ್ಟಗ್ಲಾಟ್‍
ಗುಣವಾಚಕ

ಸಪ್ತಭಾಷಾ; ಏಳು ಭಾಷೆಗಳಲ್ಲಿರುವ.

See also 1heptaglot
2heptaglot ಹೆಪ್ಟಗ್ಲಾಟ್‍
ನಾಮವಾಚಕ

ಸಪ್ತಭಾಷಾಗ್ರಂಥ; ಏಳು ಭಾಷೆಗಳಲ್ಲಿರುವ ಪುಸ್ತಕ.