heptad ಹೆಪ್ಟಾಡ್‍
ನಾಮವಾಚಕ
  1. ಸಪ್ತಕ; ಏಳರ – ಕಟ್ಟು, ತಂಡ; ಏಳರ ಗುಂಪು.
  2. (ರಸಾಯನವಿಜ್ಞಾನ) ಸಪ್ತವೇಲೆನ್ಸಿಯ ಧಾತು; ಏಳು ವೇಲೆನ್ಸಿವುಳ್ಳ ಧಾತು.