hep-cat ಹೆಪ್‍ಕ್ಯಾಟ್‍
ನಾಮವಾಚಕ
  1. ಬಲ್ಲಿದ; ವಿಷಯಜ್ಞ; ತಿಳಿವಳಿಕಸ್ಥ; ಅತ್ಯಾಧುನಿಕ ವಿಷಯ, ಹ್ಯಾಷನ್ನು, ಮೊದಲಾದವುಗಳನ್ನು ತಿಳಿದವನು.
  2. ಜಾಸ್‍ ಯಾ ಲಯಬದ್ಧ ಸಂಗೀತದ ಚಟವುಳ್ಳವನು.