henry ಹೆನ್ರಿ
ನಾಮವಾಚಕ
(ಬಹುವಚನ henries ಯಾ henrys).

(ವಿದ್ಯುದ್ವಿಜ್ಞಾನ) ಹೆನ್ರಿ; ವಿದ್ಯುತ್ಪ್ರೆರಕತೆಯನ್ನು (inductance) ಅಳೆಯುವ ಒಂದು ಮಾನ.