henotheism ಹೆನತೀಇಸ್‍(ಸ)ಮ್‍
ನಾಮವಾಚಕ

ಏಕದೇವೋಪಾಸನೆ; ಏಕದೇವನಿಷ್ಠೆ; ತನ್ನ ಕುಲ ಮೊದಲಾದವುಗಳ ಯಾ ತಾನು ನಂಬಿರುವ ದೇವರೊಬ್ಬನು ಮಾತ್ರವೇ ದೇವರು ಎಂದು ಪ್ರತಿಪಾದಿಸದೆ ಯಾ ಇತರ ದೇವರುಗಳನ್ನು ನಿರಾಕರಿಸದೆ ಒಂದೇ ದೇವರಲ್ಲಿಟ್ಟಿರುವ ನಂಬಿಕೆ.