henna ಹೆನ
ನಾಮವಾಚಕ
  1. ಗೋರಂಟಿ; ಮದರಂಗಿ (ಗಿಡ); ನಸುಗುಲಾಬಿ, ಕೆಂಪು ಯಾ ಬಿಳಿಯ ಹೂಗಳನ್ನು ಬಿಡುವ, ಲಾಸಾನಿಯ ಇನರ್ಮಿಸ್‍ ಕುಲಕ್ಕೆ ಸೇರಿದ, ಉಷ್ಣವಲಯದ ಪೊದೆ.
  2. ಗೋರಂಟಿ ಬಣ್ಣ; ಮುಖ್ಯವಾಗಿ ಕೂದಲಿಗೆ ಬಣ್ಣವಾಗಿ ಹಚ್ಚುವ, ಗೋರಂಟಿ ಗಿಡದ ಚಿಗುರು ಮತ್ತು ಎಲೆಗಳಿಂದ ತಯಾರಿಸಿದ, ಕೆಂಪು ರಂಗು.