henge ಹೆಂಜ್‍
ನಾಮವಾಚಕ

ಹೆಂಜ್‍; ಇಂಗ್ಲಂಡಿನ (ಸ್ಟೋನ್‍ಹೆಂಜ್‍ನಲ್ಲಿರುವ ಶಿಲಾತ್ತ ಸ್ಮಾರಕದಂತಿರುವ) ಭಾರಿ ಮರದ ಯಾ ಭಾರಿ ಕಲ್ಲಿನ ಕಂಬಗಳಿಂದ ನಿರ್ಮಿಸಿದ, ಪ್ರಾಗೈತಿಹಾಸಿಕ ಸ್ಮಾರಕ.