henequen ಹೆನಿಕೆನ್‍
ನಾಮವಾಚಕ
  1. ಅಗೇವಿ ಹ್ರೋರ್‍ಕ್ರಾಯ್‍ಡೀಸ್‍ ಕುಲಕ್ಕೆ ಸೇರಿದ, ಮೆಕ್ಸಿಕೋದಲ್ಲಿ ಬೆಳೆಯುವ ದೈತ್ಯ ಕತ್ತಾಳೆ.
  2. ಇದರಿಂದ ತೆಗೆದ ನಾರು.