hendiadys ಹೆಂಡೈಅಡಿಸ್‍
ನಾಮವಾಚಕ

(ಅಲಂಕಾರಶಾಸ್ತ್ರ) ದ್ವಿಪದಾಲಂಕಾರ; ಯುಗಳೈಕಾಲಂಕಾರ; ವಿಶೇಷಣ ವಿಶೇಷ್ಯಗಳ ಮೂಲಕ ನಿರೂಪಿಸದೆ ಸಂಯೋಜಕಾವ್ಯಯದಿಂದ ಕೂಡಿಸಿದ ಎರಡು (ನಾಮ)ಪದಗಳ ಮೂಲಕ ಒಂದು ಮಿಶ್ರಭಾವವನ್ನು ವ್ಯಕ್ತಪಡಿಸುವುದು: in golden goblets ಎಂಬುದಕ್ಕೆ ಬದಲಾಗಿ in goblets and gold ಎಂದುnicely warm ಎನ್ನುವುದಕ್ಕೆ ಬದಲಾಗಿ nice and warm ಎಂಬುದು.