1hendecasyllabic ಹೆಂಡೆಕಸಿಲಬಿಕ್‍
ಗುಣವಾಚಕ

(ಛಂದಸ್ಸು) ಹನ್ನೊಂದು ಉಚ್ಚಾರಾಂಶಗಳ, ಮಾತ್ರೆಗಳ.

2hendecasyllabic ಹೆಂಡೆಕಸಿಲಬಿಕ್‍
ನಾಮವಾಚಕ

ಹನ್ನೊಂದು ಮಾತ್ರೆ ಉಚ್ಚಾರಾಂಶಗಳ ಪಾದ, ಸಾಲು; ಏಕಾದಶ ಮಾತ್ರೆಗಳ ಪಂಕ್ತಿ.