henbane ಹೆನ್‍ಬೇನ್‍
ನಾಮವಾಚಕ
  1. ಹೆನ್‍ಬೇನ್‍; ಹಯೊಸೈಯಮಸ್‍ ನೈಜರ್‍ ಕುಲಕ್ಕೆ ಸೇರಿದ, ರೋಮಗಳಿಂದ ತುಂಬಿದ ಅಂಟಂಟಾದ ಎಲೆಗಳುಳ್ಳ, ಅಹಿತಕರವಾದ ವಾಸನೆಯುಳ್ಳ, ಮಂಪರುಬರಿಸುವ, ಮೂಲಿಕೆಯಂಥ ವಿಷಸಸ್ಯ.
  2. ಈ ವಿಷಸಸ್ಯದಿಂದ ತಯಾರಿಸಿದ ಮದ್ದು, ಮಾದಕವಸ್ತು.