hen-pecked ಹೆನ್‍ಪೆಕ್ಟ್‍
ಗುಣವಾಚಕ

ಕೋಳಿಕುಕ್ಕ; ಹೆಂಡತಿಯ ಕೈಗೊಂಬೆಯಾದ; ಭಾರ್ಯಾಧೀನ; ಹೆಂಡತಿಯ ಯಜಮಾನಿಕೆಯಲ್ಲಿರುವ; ಹೆಂಡತಿಯ ದರ್ಪಕ್ಕೆ ಒಳಗಾದ.