hen-peck ಹೆನ್‍ಪೆಕ್‍
ಸಕರ್ಮಕ ಕ್ರಿಯಾಪದ

(ಹೆಂಗುಸಿನ ವಿಷಯದಲ್ಲಿ) (ಗಂಡಸನ್ನು, ಮುಖ್ಯವಾಗಿ ಗಂಡನನ್ನು) ಗೋಳು ಹೊಯ್ದುಕೊ; ಕಾಡು; ಪೀಡಿಸು.