hen-hearted ಹೆನ್‍ಹಾರ್ಟಿಡ್‍
ಗುಣವಾಚಕ

ಪುಕ್ಕಲೆದೆಯ; ಅಂಜುಬುರುಕನಾದ; ಹೆಣ್ಣಿಗನಾದ; ಅಂಜುಕುಳಿಯಾದ; ಹೇಡಿತನದ.