hen ಹೆನ್‍
ನಾಮವಾಚಕ
  1. (ಸಾಕಿದ) ಕೋಳಿ; ಹೇಂಟೆ.
  2. (ಬಹುವಚನದಲ್ಲಿ) ಸಾಕಿದ ಕೋಳಿಗಳು ಯಾ ಹುಂಜಗಳು.
  3. ಹೆಣ್ಣು – ಸಮುದ್ರನಳ್ಳಿ, ಏಡಿ ಯಾ ಸಾಮನ್‍ ಈನು.
  4. (ಯಾವುದೇ ಜಾತಿಯ) ಹೆಣ್ಣು – ಹಕ್ಕಿ, ಪಕ್ಷಿ:hen thrush ಹೆಣ್ಣು ತ್ರಷ್‍; ಒಂದು ಬಗೆಯ ಹೆಣ್ಣು ಹಾಡುಹಕ್ಕಿ.
  5. (ಕೆಲವು ಸಂದರ್ಭಗಳಲ್ಲಿ) ಹೆಣ್ಣನ್ನು ಸೂಚಿಸಲು ಹಕ್ಕಿಗಳ ಹೆಸರಿನ ಎರಡನೆಯ ಪದವಾಗಿ ಬಳಸಲಾಗುವುದು, ಉದಾಹರಣೆಗೆ guinea-hen, moor-hen.
ಪದಗುಚ್ಛ

hen and chickens ಯೂರೋಪಿನ ಒಂದು ಸಣ್ಣ ಸಂಯುಕ್ತ ಪುಷ್ಪ ಸಸ್ಯದ (ಡೇಯ್ಸಿ ಮತ್ತು ಇತರ ಗಿಡಗಳ)ಹೆಸರು.

ನುಡಿಗಟ್ಟು
  1. as scarce as hens teeth ತೀರ ವಿರಳವಾದ; ಬಹಳ ಅಪರೂಪದ.
  2. like a hen with chicken ಅಲ್ಪ ವಿಷಯದಲ್ಲಿ ಅತಿ ಕಾತರ ತೋರಿಸುವ; (ಸಣ್ಣಪುಟ್ಟ ವಿಷಯಗಳಲ್ಲಿ) ತುಂಬ, ವಿಪರೀತ, ಗಡಿಬಿಡಿ ಮಾಡುವ.