See also 2hemstitch
1hemstitch ಹೆಮ್‍ಸ್ಟಿಚ್‍
ನಾಮವಾಚಕ

ಕಸೂತಿ ಹೊಲಿಗೆ; ಅಲಂಕಾರದ ಅಂಚು ಹೊಲಿಗೆ. Figure: hemstitch

See also 1hemstitch
2hemstitch ಹೆಮ್‍ಸ್ಟಿಚ್‍
ಸಕರ್ಮಕ ಕ್ರಿಯಾಪದ

(ಬಟ್ಟೆ ಮೊದಲಾದವಕ್ಕೆ) ಅಲಂಕಾರದ ಅಂಚುಹೊಲಿಗೆ ಹಾಕು; ಕಸೂತಿ ಅಂಚು ಹಾಕು, ಕಟ್ಟು.