hemp ಹೆಂಪ್‍
ನಾಮವಾಚಕ

(ಪೂರ್ಣ ಪ್ರಯೋಗ) Indian hemp

  1. ಪುಂಡಿಗಿಡ; ಸೆಣಬಿನ ಗಿಡ; ಭಂಗಿ, ಗಾಂಜಾ – ಗಿಡ.
  2. (ಹಗ್ಗ ಮತ್ತು ದಪ್ಪ ಬಟ್ಟೆಗಳನ್ನು ಮಾಡಲು ಬಳಸುವ) ಪುಂಡಿನಾರು; ಸೆಣಬು; ಕಿತ್ತಾನಾರು; ಸೆಣಬಿನ ತೊಗಟೆಯ ನಾರು.
  3. (ಸೆಣಬಿನ ಗಿಡದಿಂದ ತಯಾರಿಸಿದ) ಭಂಗಿ, ಗಾಂಜಾ, ಮೊದಲಾದ ಮಾದಕವಸ್ತುಗಳು.
  4. (ಸೆಣಬಿನ ಗಿಡದಂಥ) ನಾರುಸಸ್ಯಗಳು; ನಾರು ತೆಗೆಯಬಲ್ಲ ವಿವಿಧ ಗಿಡಗಳು:European hemp ಯೂರೋಪಿನ ದು ಸೆಣಬಿನ ಗಿಡManilla hemp ಮನಿಲಾ ಸೆಣಬು; ಮನಿಲಾದ ಒರಟು ಸೆಣಬಿನ ಗಿಡ.