hemlock ಹೆಮ್‍ಲಾಕ್‍
ನಾಮವಾಚಕ
  1. ಹೆಮ್‍ಲಾಕ್‍; ಉಪಶಮನಕಾರಿಯಾಗಿ ಬಳಸುವ, ಕೊನಿಯಂ ಮ್ಯಾಕುಲ್ಯಾಟಂ ಕುಲದ, ಪಕ್ಷಿಯ ಗರಿಗಳಂಥ ಎಲೆಗಳುಳ್ಳ, ಚಿಕ್ಕ ಬಿಳಿಹೂಗಳನ್ನು ಬಿಡುವ ಒಂದು ವಿಷಸಸ್ಯ.
  2. ಹೆಮ್‍ಲಾಕ್‍(ನಿಂದ ತಯಾರಿಸಿದ) ವಿಷ – ರಸ, ಕಷಾಯ, ಪಾನೀಯ.
  3. (ಪೂರ್ಣ ಪ್ರಯೋಗ hemlock fir or spruce):
    1. ’Tsuga’ ಕುಲದ, ಅರೆದಾಗ ಹೆಮ್‍ಲಾಕ್‍ ಎಲೆಗಳಂಥ ವಾಸನೆ ಬರುವ ಎಲೆ ಗುಂಪಲುಳ್ಳ, ಒಂದು ಬಗೆಯ ಶಂಕುವಿನಾಕಾರದ ಮರ.
    2. ಈ ಮರಗಳ ದಾರು ಯಾ ರಾಳ.