hemispherical ಹೆಮಿಸೆರಿಕಲ್‍
ಗುಣವಾಚಕ
  1. ಅರ್ಧಗೋಳದ; ಅರ್ಧಗೋಳಕ್ಕೆ ಸಂಬಂಧಪಟ್ಟ.
  2. ಅರ್ಧಗೋಳಾಕಾರದ; ಅರ್ಧಗೋಳವನ್ನು ಹೋಲುವ.
  3. (ಭೂಮಿಯ) ಅರ್ಧಗೋಳವನ್ನು ವ್ಯಾಪಿಸಿರುವ; ಅರ್ಧಗೋಳದಷ್ಟು ವಿಸ್ತರಿಸಿರುವ.