See also 2hemiplegic
1hemiplegic ಹೆಮಿಪ್ಲೀಜಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಪಾರ್ಶ್ವವಾಯು ಹೊಡೆದವ; ಲಕ್ವ ಹೊಡೆದವ.

See also 1hemiplegic
2hemiplegic ಹೆಮಿಪ್ಲೀಜಿಕ್‍
ಗುಣವಾಚಕ

ಪಾರ್ಶ್ವವಾಯುವಿನ; ಲಕ್ವಕ್ಕೆ ಸಂಬಂಧಿಸಿದ.