hemianopsia ಹೆಮಿಅನಾಪ್ಸಿಅ
ನಾಮವಾಚಕ

(hemianopia ಉಚ್ಚಾರಣೆ ಹೆಮಿಅನೋಪಿಅ ಎಂದೂ ಪ್ರಯೋಗ) ಅರೆಕುರುಡು; ಅರ್ಧಾಂಧತೆ; ಅರ್ಧದೃಷ್ಟಿನಾಶ; ದೃಷ್ಟಿಕ್ಷೇತ್ರದಲ್ಲಿ ಅರ್ಧ ಭಾಗ ಮಾತ್ರ ಕಂಡು ಇನ್ನರ್ಧ ಭಾಗ ಕಾಣದಾಗಿರುವುದು.