hemi- ಹೆಮಿ-
ಸಮಾಸ ಪೂರ್ವಪದ

ಅರೆ, ಅರ್ಧ, ಅರ್ಧಕ್ಕೆ ಸಂಬಂಧಪಟ್ಟ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ:hemi-anopsia, hemicycle.