helve ಹೆಲ್ವ್‍
ನಾಮವಾಚಕ

ಆಯುಧದ, ಸಲಕರಣೆಯ, ಹತ್ಯಾರದ, ಮರಮುಟ್ಟಿನ – ಹಿಡಿ ಯಾ ಕಾಪು.

ನುಡಿಗಟ್ಟು

throw the helve after the hatchet ಕೊಡಲಿಯ ಜೊತೆಗೆ ಕಾವನ್ನೂ ಬಿಸಾಕು; ಆದ ನಷ್ಟದ ಜೊತೆಗೆ ಮತ್ತಷ್ಟು ನಷ್ಟ ಮಾಡಿಕೊ; ಎಂತಹ ನಷ್ಟಕ್ಕೂ ಸಿದ್ಧವಾಗಿರು: I abandon myself through despair and throw the helve after the hatchet ನಾನು ನಿರಾಶೆಯಿಂದ ಎಲ್ಲಾ ಕೈಬಿಟ್ಟಿದ್ದೇನೆ, ಎಂಥ ನಷ್ಟ ಅನುಭವಿಸಲೂ ಸಿದ್ಧನಾಗಿದ್ದೆನೆ.