helplessness ಹೆಲ್ಪ್‍ಲಿಸ್‍ನಿಸ್‍
ನಾಮವಾಚಕ
  1. ನಿಸ್ಸಹಾಯಕತೆ; ನಿರ್ಗತಿಕತೆ.
  2. ಅಸಹಾಯಕತೆ; ಕೈಯಲ್ಲಾಗದಿರುವಿಕೆ; ಸಹಾಯ ಮಾಡಿಕೊಳ್ಳಲಾಗದ ಸ್ಥಿತಿ.