helplessly ಹೆಲ್ಪ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಸಹಾಯವಿಲ್ಲದೆ; ದಿಕ್ಕಿಲ್ಲದಂತೆ; ನಿಸ್ಸಹಾಯಕನಾಗಿ; ನಿರ್ಗತಿಕನಾಗಿ.
  2. ಕೈಯಲ್ಲಾಗದೆ; ಸಹಾಯ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ.