helpless ಹೆಲ್ಪ್‍ಲಿಸ್‍
ಗುಣವಾಚಕ
  1. ಸಹಾಯವಿಲ್ಲದ; ದಿಕ್ಕಿಲ್ಲದ; ನಿಸ್ಸಹಾಯಕ; ಅನಾಥ; ನಿರ್ಗತಿಕ: a helpless orphan ದಿಕ್ಕಿಲ್ಲದ ತಬ್ಬಲಿ.
  2. ಕೈಯಲ್ಲಾಗದ; ಅಶಕ್ತ; ಅಸಹಾಯಕ; ಸಹಾಯ ಮಾಡಿಕೊಳ್ಳಲಾಗದ.