helping ಹೆಲ್ಪಿಂಗ್‍
ನಾಮವಾಚಕ
  1. (ಮುಖ್ಯವಾಗಿ ಊಟದ ಸಮಯದಲ್ಲಿ) (ಆಹಾರದ ವಿಷಯದಲ್ಲಿ) ಒಂದು ಸಲ ಬಡಿಸಿದ್ದು: holding out his plate for a second helping of the sweet ಸಿಹಿಯನ್ನು ಎರಡನೆ ಸಲ ಬಡಿಸಿಕೊಳ್ಳಲು ತನ್ನ ತಟ್ಟೆಯನ್ನು ಮುಂದೆ ಹಿಡಿದು.
  2. ಸಹಾಯ, ಉಪಕಾರ ಮಾಡುವುದು; ನೆರವಾಗುವುದು.
  3. ತಡೆಹಿಡಿಯುವುದು; ಪರಿಹರಿಸುವುದು; ತಪ್ಪಿಸುವುದು; ಬಿಡಿಸುವುದು; ನಿವಾರಿಸುವುದು.
  4. ಸಹಾಯ; ನೆರವು; ಉಪಕಾರ.