helpfulness ಹೆಲ್ಪ್‍ಹುಲ್‍ನಿಸ್‍
ನಾಮವಾಚಕ

ಸಹಾಯಕತೆ; ಉಪಯುಕ್ತತೆ; ಪ್ರಯೋಜನಕಾರಿತ್ವ; ನೆರವಾಗುವಿಕೆ; ಉಪಕಾರತೆ; ಅನುಕೂಲತೆ.