helpfully ಹೆಲ್ಪ್‍ಹುಲಿ
ಕ್ರಿಯಾವಿಶೇಷಣ

ಉಪಯುಕ್ತವಾಗಿ; ಸಹಾಯಕವಾಗಿ; ಪ್ರಯೋಜನಕರವಾಗಿ; ನೆರವಾಗುವಂತೆ; ಉಪಕಾರಕವಾಗಿ; ಅನುಕೂಲ ರೀತಿಯಲ್ಲಿ.