helper ಹೆಲ್ಪರ್‍
ನಾಮವಾಚಕ
  1. ಸಹಾಯಕ; ಸಹಾಯ ಮಾಡುವಂಥ ವಸ್ತು ಯಾ ವಿಷಯ.
  2. ಸಹಾಯಕ; ಕೂಲಿಯಾಳು; ಹೆಲ್ಪರು; ಇನ್ನೊಬ್ಬ ಕೆಲಸಗಾರನಿಗೆ ಸಹಾಯಮಾಡುವ, ತರಪೇತಿ, ಅನುಭವ ಇಲ್ಲದ ಕೆಲಸಗಾರ.