helotry ಹೆಲಟ್ರಿ
ನಾಮವಾಚಕ
  1. ಜೀತ(ಗಾರ), ತೊತ್ತು, ದಾಸ್ಯ – ವರ್ಗ; ಜೀತದಾಳಿನ ವರ್ಗ.
  2. ತೊತ್ತುತನ; ಜೀತಗಾರಿಕೆ; ಗುಲಾಮತನ; ದಾಸ್ಯ.
  3. ಜೀತವ್ಯವಸ್ಥೆ; ಗುಲಾಮಗಿರಿ; ಗುಲಾಈ ಪದ್ಧತಿ.