helotize ಹೆಲಟೈಸ್‍
ಸಕರ್ಮಕ ಕ್ರಿಯಾಪದ

ಜೀತಗಾರನ ಸ್ಥಿತಿಗೆ, ಗುಲಾಮಗಿರಿಗೆ – ಇಳಿಸು; ತೊತ್ತಾಗಿ ಮಾಡು: helotizing the inhabitants ನಿವಾಸಿಗಳನ್ನು ಜೀತಗಾರಸ್ಥಿತಿಗೆ ಇಳಿಸುವುದು.